Traditional Day Celebration in the College

Traditional Day Celebration in the College ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ದೀಪಾವಳಿ ಹಬ್ಬದ ಮುನ್ನಾ ದಿನ, ದಿನಾಂಕ 22-10-2022 ರಂದು ಭಾರತೀಯ ಸಾಂಪ್ರದಾಯಿಕ ಉಡುಗೆ, ತೊಡುಗೆ, ಹಳ್ಳಿ ಸೊಗಡಿನ ಆಹಾರ ಪದಾರ್ಥಗಳ ಪ್ರದರ್ಶನ , ಸಾಮೂಹಿಕ ಭೋಜನ ಹಾಗೂ ಗ್ರಾಮೀಣ ಒಡಪುಗಳು, ಒಗಟುಗಳನ್ನು ಒಳಗೊಂಡ ಮನರಂಜನೆ

Teachers Day KSS’S Krantiveer Sangolli Rayanna College of Education celebrated 5th September ,2022, Teachers Day .the Birthday of Dr Sarvapalli Radhakrishnan in the college at 3.30.pm.. Respects were paid to founder Dr Gavisiddappa Belawadi by garlanding and performing pooja to

Teachers Day Celebration

Teachers Day Celebration ಕನಕದಾಸ ಶಿಕ್ಷಣ ಸಮಿತಿಯ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯ ಸಮಾರಂಭ ಯೋಗಾ ಯೋಗ ಎಂಬಂತೆ ನಮಗೆಲ್ಲರಿಗೂ ಅತ್ಯಂತ ಸಂತೋಷ,ಹೆಮ್ಮೆ ಹಾಗೂ ಅಭಿಮಾನದ ಕ್ಷಣಗಳಿಗೆ ಸಾಕ್ಷಿಯಾಯಿತು.ಕಾರಣ ಪ್ರಥಮವಾಗಿ ಪ್ರಾಧ್ಯಾಪಕರು,ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಳಗೊಂಡು ಹಲವಾರು ಪ್ರಶಸ್ತಿಗಳ ಪುರಸ್ಕೃತರು ಆಗಿರುವ